ಪಾದಟಿಪ್ಪಣಿ
b ಯೇಸು ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲ್ವಿಚಾರಣೆಯನ್ನು ವಹಿಸುತ್ತ ಮುಂದವರಿಯುತ್ತಾನೆ. (ಪ್ರಕಟನೆ 14:14-16) ಇಂದು, ಕ್ರೈಸ್ತ ಪುರುಷರೂ ಸ್ತ್ರೀಯರೂ ಯೇಸುವನ್ನು ಸಭೆಯ ಶಿರಸ್ಸಾಗಿ ಪರಿಗಣಿಸುತ್ತಾರೆ. (1 ಕೊರಿಂಥ 11:3) ಮತ್ತು ದೇವರ ಕ್ಲುಪ್ತಕಾಲದಲ್ಲಿ ಯೇಸು ಇನ್ನೊಂದು ವಿಧದಲ್ಲೂ ‘ನಾಯಕನೂ ಅಧಿಪತಿಯೂ’ ಆಗಿ ವರ್ತಿಸುವನು. ಅವನು ಅರ್ಮಗೆದೋನ್ ಯುದ್ಧದಲ್ಲಿ ದೇವರ ಶತ್ರುಗಳ ವಿರುದ್ಧ ಒಂದು ನಿರ್ಣಾಯಕ ಕದನವನ್ನು ನಿರ್ದೇಶಿಸುವನು.—ಪ್ರಕಟನೆ 19:19-21.