ಪಾದಟಿಪ್ಪಣಿ
c ಯಾರೂ ಬೆಂಬಲ ನೀಡಲು ಮುಂದೆಬರದಿದ್ದದ್ದನ್ನು ಕಂಡು ಯೆಹೋವನು ಸ್ತಬ್ಧನಾಗುತ್ತಾನೆ. ಯೇಸು ಮರಣಹೊಂದಿ ಸುಮಾರು 2,000 ವರ್ಷಗಳು ಗತಿಸಿದ ಬಳಿಕವೂ, ಮಾನವಕುಲದವರಲ್ಲಿ ಬಲಾಢ್ಯರು ದೇವರ ಚಿತ್ತವನ್ನು ಈಗಲೂ ವಿರೋಧಿಸುತ್ತಿರುವುದು ನಿಜವಾಗಿಯೂ ಸ್ತಬ್ಧತೆಯನ್ನುಂಟುಮಾಡುವ ವಿಷಯವಾಗಿರಬಹುದು.—ಕೀರ್ತನೆ 2:2-12; ಯೆಶಾಯ 59:16.