ಪಾದಟಿಪ್ಪಣಿ
a ದೃಷ್ಟಾಂತಕ್ಕಾಗಿ, ಮನುಷ್ಯ ಕಲ್ಮಶವನ್ನು ಹುಗಿಯುವುದು, ರೋಗಸೋಂಕಿದ್ದವರ ಸಂಪರ್ಕ ನಿಷೇಧ, ಮತ್ತು ಮನುಷ್ಯನ ಶವ ಸೋಂಕಿದವನು ತನ್ನನ್ನು ತೊಳೆದುಕೊಳ್ಳುವುದನ್ನು ಆವಶ್ಯಪಡಿಸಿದ ನಿಯಮಗಳು, ಆ ಯುಗದಲ್ಲಿನ ಜ್ಞಾನಕ್ಕೆ ಹೋಲಿಕೆಯಲ್ಲಿ ಎಷ್ಟು ಮುಂದುವರಿದವುಗಳಾಗಿದ್ದವೆಂದರೆ, ಇದೇ ಜ್ಞಾನವು ಬೇರೆ ರಾಷ್ಟ್ರಗಳ ನಿಯಮಗಳ ಭಾಗವಾದದ್ದು ಅನೇಕ ಶತಮಾನಗಳ ನಂತರವೇ.—ಯಾಜಕಕಾಂಡ 13:4-8; ಅರಣ್ಯಕಾಂಡ 19:11-13, 17-19; ಧರ್ಮೋಪದೇಶಕಾಂಡ 23:13, 14.