ಪಾದಟಿಪ್ಪಣಿ
d ಧರ್ಮಶಾಸ್ತ್ರವು ಸ್ಪಷ್ಟವಾಗಿ ಕೇಳಿದ್ದು: “ಅಡವಿಯ ಮರಗಳು ಶತ್ರುಗಳೇನು?” (ಧರ್ಮೋಪದೇಶಕಾಂಡ 20:19) ಒಂದನೇ ಶತಮಾನದ ಯೆಹೂದಿ ವಿದ್ವಾಂಸನಾದ ಫೈಲೋ, ಈ ನಿಯಮವನ್ನು ಉಲ್ಲೇಖಿಸುತ್ತಾ, “ಮನುಷ್ಯರ ವಿರುದ್ಧವಾಗಿ ಉದ್ರೇಕಿಸಲ್ಪಟ್ಟ ಕ್ರೋಧದ ಸೇಡನ್ನು, ಯಾವ ಕೆಡುಕನ್ನೂ ಅರಿಯದ ವಸ್ತುಗಳ ಮೇಲೆ ತೀರಿಸಿಕೊಳ್ಳುವುದು ಅನ್ಯಾಯ” ಎಂದು ದೇವರು ನೆನಸುತ್ತಾನೆಂದು ವಿವರಿಸುತ್ತಾನೆ.