ಪಾದಟಿಪ್ಪಣಿ
a ಬೈಬಲ್ ಸಮಯಗಳಲ್ಲಿ ಮನೆಕಟ್ಟುವಿಕೆ, ಪೀಠೋಪಕರಣಗಳ ತಯಾರಿ, ಮತ್ತು ಬೇಸಾಯ ಸಲಕರಣೆಗಳನ್ನು ಮಾಡಲು ಬಡಗಿಗಳನ್ನು ಕೆಲಸಕ್ಕಿಟ್ಟುಕೊಳ್ಳಲಾಗುತ್ತಿತ್ತು. ಸಾ.ಶ. ಎರಡನೆಯ ಶತಮಾನದ ಜಸ್ಟಿನ್ ಮಾರ್ಟರ್ ಯೇಸುವಿನ ಕುರಿತು ಬರೆದದ್ದು: “ಅವನು ಮನುಷ್ಯರ ನಡುವೆ ಜೀವಿಸುತ್ತಿದ್ದಾಗ, ನೊಗನೇಗಿಲುಗಳನ್ನು ರಚಿಸುತ್ತಾ, ಬಡಗಿಯ ಕೆಲಸವನ್ನು ಮಾಡುವುದು ವಾಡಿಕೆಯಾಗಿತ್ತು.”