ಪಾದಟಿಪ್ಪಣಿ
a ನಿಮ್ಮನ್ನು ವಿರೋಧಿಸುವ ಒಬ್ಬೊಬ್ಬರನ್ನೂ ಸೈತಾನನು ತಾನೇ ನಿಯಂತ್ರಿಸುತ್ತಾನೆಂದು ಇದರ ಅರ್ಥವಲ್ಲ. ಆದರೆ ಸೈತಾನನು ಈ ಪ್ರಪಂಚದ ದೇವರಾಗಿರುವುದರಿಂದ ಲೋಕವೆಲ್ಲವು ಅವನ ವಶದಲ್ಲಿದೆ. (2 ಕೊರಿಂಥ 4:4; 1 ಯೋಹಾನ 5:19) ಆದುದರಿಂದ ದೇವಭಕ್ತಿಯ ಜೀವನವನ್ನು ನಡೆಸುವುದು ಜನರು ಮೆಚ್ಚದಂಥ ಮಾರ್ಗಕ್ರಮವಾಗಿದೆ ಮತ್ತು ಕೆಲವರು ನಿಮ್ಮನ್ನು ವಿರೋಧಿಸುವರೆಂಬುದನ್ನು ನಿರೀಕ್ಷಿಸಬಹುದು.