ಪಾದಟಿಪ್ಪಣಿ
a ಇದಕ್ಕೆ ವೈದೃಶ್ಯವಾಗಿ, ಪುನಃ ಜೀವಕ್ಕೆ ಎಬ್ಬಿಸಲ್ಪಡದ ಮೃತರು, ಷೀಓಲ್ ಅಥವಾ ಹೇಡೀಸ್‌ನಲ್ಲಲ್ಲ ಬದಲಿಗೆ “ಗೆಹೆನ್ನ”ದಲ್ಲಿ ಇದ್ದಾರೆಂದು ವರ್ಣಿಸಲಾಗಿದೆ. (ಕನ್ನಡ ಬೈಬಲಿನಲ್ಲಿ ಮತ್ತಾಯ 5:30; 10:28; 23:33 ರಲ್ಲಿ “ನರಕ” ಎಂದು ಭಾಷಾಂತರಿಸಲಾಗಿದೆ) ಷೀಓಲ್ ಮತ್ತು ಹೇಡೀಸ್‌ನಂತೆಯೇ, ಗೆಹೆನ್ನ ಸಹ ಒಂದು ಅಕ್ಷರಾರ್ಥಕ ಸ್ಥಳವಾಗಿರುವುದಿಲ್ಲ.