ಪಾದಟಿಪ್ಪಣಿ a ಆ ಅಪೊಸ್ತಲರ ನಿದ್ರೆಗೆ ಬರೀ ದೈಹಿಕ ಆಯಾಸ ಮಾತ್ರವೇ ಕಾರಣವಾಗಿರಲಿಲ್ಲ. ಈ ಘಟನೆಯನ್ನೇ ಲೂಕ 22:45ರಲ್ಲಿರುವ ದಾಖಲೆಯು, ಯೇಸು “ಅವರು ದುಃಖದಿಂದ ಭಾರವಾಗಿ ನಿದ್ರೆಮಾಡುತ್ತಿರುವುದನ್ನು ನೋಡಿದನು” ಎಂಬದಾಗಿ ತಿಳಿಸುತ್ತದೆ.