ಪಾದಟಿಪ್ಪಣಿ
d ಒಬ್ಬ ಸ್ತ್ರೀಯು ಮಗುವನ್ನು ಹೆತ್ತ ಬಳಿಕ ದೇವರಿಗೆ ದೋಷಪರಿಹಾರಕ ಯಜ್ಞವನ್ನು ಅರ್ಪಿಸುವಂತೆ ಧರ್ಮಶಾಸ್ತ್ರದ ಒಡಂಬಡಿಕೆಯು ಅಗತ್ಯಪಡಿಸಿತ್ತು. (ಯಾಜಕಕಾಂಡ 12:1-8) ಈ ಶಾಸನಬದ್ಧ ಆವಶ್ಯಕತೆಯು ಇಸ್ರಾಯೇಲ್ಯರಿಗೆ, ಮಾನವರು ತಮ್ಮ ಮಕ್ಕಳಿಗೆ ಪಾಪವನ್ನು ರವಾನಿಸುತ್ತಾರೆ ಎಂಬ ವಾಸ್ತವಾಂಶವನ್ನು ಒತ್ತಿಹೇಳುವ ಒಂದು ಜ್ಞಾಪನವಾಗಿತ್ತು ಮತ್ತು ಇದು ಮಗುವಿನ ಜನನದ ವಿಷಯದಲ್ಲಿ ಸಮತೂಕ ನೋಟವನ್ನು ಹೊಂದಿರುವಂತೆ ಹಾಗೂ ಹುಟ್ಟುಹಬ್ಬದ ವಿಧರ್ಮಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ದೂರವಿರುವಂತೆ ಮಾಡಿದ್ದಿರಬಹುದು.—ಕೀರ್ತನೆ 51:5.