ಪಾದಟಿಪ್ಪಣಿ h ಗಲಾತ್ಯದವರಿಗೆ ಪೌಲ ತುಂಬ ವರ್ಷಗಳಾದ ಮೇಲೆ ಪತ್ರ ಬರೆದ. ಅದ್ರಲ್ಲಿ ಅವನು ಹೀಗೆ ಬರೆದ: “ನನಗೆ ಹುಷಾರಿಲ್ದೆ ಇದ್ದಿದ್ರಿಂದ ಮೊದಲ್ನೇ ಸಲ ನಿಮಗೆ ಸಿಹಿಸುದ್ದಿ ಸಾರೋ ಅವಕಾಶ ನನಗೆ ಸಿಕ್ತು.”—ಗಲಾ. 4:13.