ಪಾದಟಿಪ್ಪಣಿ
c ಪೌಲ ರುಮಾಲನ್ನ, ಹಣೆಯಿಂದ ಬೆವರು ಹರಿದು ಕಣ್ಣಿಗೆ ಬೀಳದೆ ಇರೋಕೆ ಹಣೆಗೆ ಕಟ್ಟಿಕೊಂಡಿದ್ದಿರಬೇಕು. ಅವನು ಹಾಕೊಳ್ತಿದ್ದ ಏಪ್ರನ್ ಅಂದ್ರೆ, ಕೆಲಸ ಮಾಡೋವಾಗ ಬಟ್ಟೆ ಕೊಳೆಯಾಗದೆ ಇರೋಕೆ ಹಾಕೊಳ್ತಿದ್ದ ಮೇಲ್ಹೊದಿಕೆ ಆಗಿತ್ತು. ಪೌಲ ಅದನ್ನ ಹಾಕೊಂಡಿದ್ರಿಂದ ಬಿಡುವಿನ ಸಮಯದಲ್ಲಿ, ಬಹುಶಃ ಮುಂಜಾನೆ ಡೇರೆ ಮಾಡೋ ಕೆಲಸ ಮಾಡ್ತಿದ್ದ ಅಂತ ಗೊತ್ತಾಗುತ್ತೆ.—ಅ. ಕಾ. 20:34, 35.