ಪಾದಟಿಪ್ಪಣಿ
b ಸುನ್ನತಿಯ ಒಪ್ಪಂದಕ್ಕೂ ಅಬ್ರಹಾಮನ ಒಪ್ಪಂದಕ್ಕೂ ಸಂಬಂಧ ಇಲ್ಲ. ಅಬ್ರಹಾಮನ ಒಪ್ಪಂದ ಇವತ್ತಿನ ತನಕ ಜಾರಿಯಲ್ಲಿದೆ. ಅದು ಅಬ್ರಹಾಮ (ಆಗ ಅವನ ಹೆಸ್ರು ಅಬ್ರಾಮ ಅಂತಾಗಿತ್ತು.) ಕ್ರಿ.ಪೂ. 1943ರಲ್ಲಿ ಕಾನಾನಿಗೆ ಹೋಗೋ ದಾರಿಯಲ್ಲಿ ಯೂಫ್ರೆಟಿಸ್ ನದಿಯನ್ನ ದಾಟಿದಾಗ ಜಾರಿಗೆ ಬಂತು. ಆಗ ಅವನಿಗೆ 75 ವರ್ಷ. ಆಮೇಲೆ ಕ್ರಿ.ಪೂ. 1919ರಲ್ಲಿ ಅಂದ್ರೆ ಅಬ್ರಹಾಮನಿಗೆ 99 ವರ್ಷ ಇದ್ದಾಗ ಸುನ್ನತಿಯ ಒಪ್ಪಂದ ಮಾಡಲಾಯ್ತು.—ಆದಿ. 12:1-8; 17:1, 9-14; ಗಲಾ. 3:17.