ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಪೌಲನಿಗೆ ಒನೆಸಿಮನನ್ನ ತನ್ನ ಜೊತೆಯಲ್ಲೇ ಇಟ್ಕೊಳ್ಳೋಕೆ ಇಷ್ಟ ಇತ್ತು. ಆದ್ರೆ ರೋಮನ್‌ ನಿಯಮದ ಪ್ರಕಾರ ಅವನನ್ನ ಇಟ್ಕೊಳ್ಳೋಕೆ ಆಗ್ತಿರಲಿಲ್ಲ. ಯಾಕಂದ್ರೆ ಒನೆಸಿಮ ಕ್ರೈಸ್ತನಾಗಿದ್ದ ಫಿಲೆಮೋನನ ದಾಸನಾಗಿದ್ದ. ಅದಕ್ಕೆ ಒನೆಸಿಮ ಪೌಲ ಕೊಟ್ಟ ಪತ್ರ ತಗೊಂಡು ಫಿಲೆಮೋನನ ಹತ್ರ ವಾಪಸ್‌ ಹೋದ. ಆ ಪತ್ರದಲ್ಲಿ ಪೌಲ ಫಿಲೆಮೋನನಿಗೆ, ಸೇವಕನಾದ ಒನೆಸಿಮ ಕ್ರೈಸ್ತ ಸಹೋದರನಾಗಿರೋದ್ರಿಂದ ಅವನನ್ನ ಪ್ರೀತಿಯಿಂದ ಸ್ವಾಗತಿಸೋಕೆ ಹೇಳಿದ.—ಫಿಲೆ. 13-19.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ