ಪಾದಟಿಪ್ಪಣಿ
b ನ್ಯೂ ಸೈಂಟಿಸ್ಟ್ ಪತ್ರಿಕೆಯಾಗಲಿ ಬ್ಯಾಪ್ಟಿಸ್ಟ್ ಮತ್ತು ರೋಸ್ ವಿಜ್ಞಾನಿಗಳಾಗಲಿ ವಿಕಾಸವಾದ ತಪ್ಪು ಅಂತ ಹೇಳುತ್ತಾ ಇಲ್ಲ. ಬದಲಿಗೆ ಜೀವದ ಮರ ಸಿದ್ಧಾಂತ ಒಪ್ಪಿಕೊಳ್ಳೋಕೆ ಯಾವುದೇ ಆಧಾರಗಳು ಸಿಕ್ಕಿಲ್ಲ ಅಂತ ಹೇಳುತ್ತಿದ್ದಾರೆ. ಆದರೂ ಈ ವಿಜ್ಞಾನಿಗಳು ವಿಕಾಸವಾದವನ್ನ ಸಮರ್ಥಿಸೋಕೆ ಹೊಸಹೊಸ ವಿಧಾನಗಳನ್ನ ಹುಡುಕುತ್ತಾ ಇದ್ದಾರೆ.