ಪಾದಟಿಪ್ಪಣಿ
a “ಯೆಹೋವನು ಆಕೆಗೆ ಮಕ್ಕಳನ್ನು ಕೊಡಲಿಲ್ಲ” ಎಂದು ಬೈಬಲ್ ಹೇಳುತ್ತದೆ. ಇದರರ್ಥ ಆತನಿಗೆ ಅವಳ ಮೇಲೆ ಕೋಪ ಇತ್ತು ಎಂದಲ್ಲ. ಏಕೆಂದರೆ ಆಕೆ ನಮ್ರಳೂ ನಂಬಿಗಸ್ತಳೂ ಆಗಿದ್ದಳು. (1 ಸಮು. 1:5) ದೇವರು ಸ್ವಲ್ಪ ಸಮಯದ ವರೆಗೆ ಅನುಮತಿಸಿದಂಥ ಸಂಗತಿಗಳನ್ನು ಸ್ವತಃ ಆತನೇ ನಡೆಸಿದ್ದಾನೆ ಎಂಬಂತೆ ಬೈಬಲಿನಲ್ಲಿ ಕೆಲವೊಮ್ಮೆ ವರ್ಣಿಸಲಾಗಿದೆ.