ಪಾದಟಿಪ್ಪಣಿ
c ಯಜ್ಞಕ್ಕೆ “ಬೆಂಕಿಹೊತ್ತಿಸಕೂಡದು” ಎಂದು ಎಲೀಯನು ಬಾಳನ ಪ್ರವಾದಿಗಳಿಗೆ ಹೇಳಿದನು. ಈ ಮಾತು ಗಮನಾರ್ಹ. ಏಕೆಂದರೆ ಇಂಥ ವಿಗ್ರಹಾರಾಧಕರು ಬೆಂಕಿಯು ಪವಾಡವಾಗಿ ಹೊತ್ತಿಕೊಂಡಂತೆ ತೋರಿಬರಲೆಂದು ಕೆಲವೊಮ್ಮೆ ಯಜ್ಞವೇದಿಗಳಲ್ಲಿ ಯಾರಿಗೂ ಕಾಣದಂಥ ಕುಳಿ ಮಾಡಿ ಬೆಂಕಿ ಹೊತ್ತಿಸಿಡುತ್ತಿದ್ದರೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.