ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಈ ಪ್ರಯಾಣದ ಬಗ್ಗೆ ಮತ್ತು ಈ ಮುಂಚೆ ಮರಿಯಳು ಮಾಡಿದ ಪ್ರಯಾಣದ ಬಗ್ಗೆ ಬೈಬಲ್‌ ಕೊಡುವ ವರ್ಣನೆಯಲ್ಲಿರುವ ವ್ಯತ್ಯಾಸ ಗಮನಿಸಿ. ಆಗ ಸಂಬಂಧಿಕಳಾದ ಎಲಿಸಬೇತಳ ಬಳಿಗೆ ‘ಮರಿಯಳು ಹೋದಳು’ ಎಂದು ಬೈಬಲ್‌ ತಿಳಿಸುತ್ತದೆ. (ಲೂಕ 1:39) ಆ ಸಮಯದಲ್ಲಿ ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು, ಇನ್ನೂ ಮದುವೆಯಾಗಿರಲಿಲ್ಲ. ಆದಕಾರಣ ಯೋಸೇಫನನ್ನು ವಿಚಾರಿಸದೇ ಅವಳು ಅಲ್ಲಿಗೆ ಹೋಗಿದ್ದಿರಬಹುದು. ಆದರೆ ಲೂಕ 2:4, 5 ರಲ್ಲಿರುವ ‘ಯೋಸೇಫನು ಹೋದನು’ ಎಂಬ ಮಾತಿನಿಂದ ಮದುವೆಯ ಬಳಿಕ ಅವರು ಜೊತೆಗೂಡಿ ಮಾಡಿದ ಈ ಪ್ರಯಾಣದ ನಿರ್ಣಯವನ್ನು ಮರಿಯಳಲ್ಲ ಯೋಸೇಫ ಮಾಡಿದನೆಂದು ತಿಳಿದುಬರುತ್ತದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ