ಪಾದಟಿಪ್ಪಣಿ
c ಬೈಬಲಿನ ಕಾಲಗಣನೆಯು ಕ್ರಿಸ್ತನು ಡಿಸೆಂಬರ್‌ನಲ್ಲಿ ಅಲ್ಲ ಅಕ್ಟೋಬರ್‌ನ ಆರಂಭದಲ್ಲಿ ಹುಟ್ಟಿದನೆಂದು ಸೂಚಿಸುತ್ತದೆ. ಇದನ್ನು, “ಕುರುಬರು ಮನೆಗಳಿಂದ ಹೊರಗೆ ವಾಸಿಸುತ್ತಿದ್ದು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾಯುತ್ತಿದ್ದರು” ಎಂದು ಲೂಕನ ವೃತ್ತಾಂತದಲ್ಲಿರುವ ಮಾತು ದೃಢೀಕರಿಸುತ್ತದೆ. ಏಕೆಂದರೆ ಡಿಸೆಂಬರ್ ತಿಂಗಳಲ್ಲಿ ವಿಪರೀತ ಚಳಿಯಿರುವ ಕಾರಣ ಕುರಿಗಳನ್ನು ಹಟ್ಟಿಯೊಳಗೆ ಇಡಲಾಗುತ್ತಿತ್ತು. ಹೊರಗೆ ಗುಡ್ಡದ ಮಗ್ಗುಲಲ್ಲಿ ಅಲ್ಲ.