ಪಾದಟಿಪ್ಪಣಿ
a ಒಂದನೇ ಶತಮಾನದ ಯೆಹೂದಿ ಸಮಾಜದಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸೇರಿಸಲಾಗುತ್ತಿರಲಿಲ್ಲ. ಅವರಿಗೆ ಕೊಡಲಾಗುತ್ತಿದ್ದ ತರಬೇತಿ ಹೆಚ್ಚಾಗಿ ಮನೆಕೆಲಸಕ್ಕೆ ಸಂಬಂಧಿಸಿರುತ್ತಿತ್ತು. ಆದ್ದರಿಂದಲೇ ಮಾರ್ಥಳ ದೃಷ್ಟಿಯಲ್ಲಿ ಸ್ತ್ರೀಯೊಬ್ಬಳು ಬೋಧಕನ ಪಾದದ ಬಳಿ ಕುಳಿತು ಕಲಿಯುವುದು ತುಂಬ ಅಸಾಮಾನ್ಯವೆಂದು ಕಂಡಿರಬಹುದು.