ಪಾದಟಿಪ್ಪಣಿ
b ಬೈಬಲ್ ಬಗ್ಗೆ ವಿವರಿಸೋ ಒಂದು ಪುಸ್ತಕದಲ್ಲಿ ಸೈತಾನನ ಬಗ್ಗೆ ಹೀಗೆ ಹೇಳಲಾಗಿದೆ: “ಆದಾಮ ಮತ್ತು ಹವ್ವ ತಮಗೆ ಬಂದ ಮೊದಲನೇ ಪರೀಕ್ಷೆಯಲ್ಲೇ ಸೋತು ಹೋದ್ರು. . . . ಆಗ ಸೈತಾನನ ಇಷ್ಟವನ್ನ ಮಾಡಬೇಕಾ ಅಥವಾ ದೇವರ ಇಷ್ಟವನ್ನ ಮಾಡಬೇಕಾ ಅನ್ನೋ ಸವಾಲು ಬಂತು. ಈ ಸವಾಲಿನಲ್ಲಿ ಸೈತಾನನನ್ನ ಆರಾಧಿಸಬೇಕಾ ಅಥವಾ ದೇವರನ್ನ ಆರಾಧಿಸಬೇಕಾ ಅನ್ನೋದು ಕೂಡ ಸೇರಿದೆ. ಸೈತಾನ ದೇವರ ಸ್ಥಾನವನ್ನ ಪಡೆಯೋಕೆ ಬಯಸ್ತಾನೆ.”