ಪಾದಟಿಪ್ಪಣಿ
a ಈ ಜೀವಿಗಳ ಬಗ್ಗೆ ಯೆಹೆಜ್ಕೇಲ ಬರೆದ ವಿವರಣೆಯಿಂದ ಯೆಹೋವನ ಹೆಸರಿನ ಅರ್ಥ ನಮ್ಮ ನೆನಪಿಗೆ ಬರುತ್ತೆ. “ಆಗುವಂತೆ ಮಾಡುತ್ತಾನೆ” ಅನ್ನೋದೇ ಆತನ ಹೆಸರಿನ ಅರ್ಥ. ಇದರ ಪ್ರಕಾರ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ತನ್ನ ಸೃಷ್ಟಿ ಜೀವಿಗಳು ಏನಾಗಬೇಕೋ ಅದಾಗುವಂತೆ ಮಾಡುತ್ತಾನೆ.—ಹೊಸ ಲೋಕ ಭಾಷಾಂತರ, ಪರಿಶಿಷ್ಟ ಎ4 ನೋಡಿ.