ಪಾದಟಿಪ್ಪಣಿ
a ಯೆಹೂದಿ ಕೈದಿಗಳಲ್ಲಿ ಹೆಚ್ಚಿನವ್ರು ಬಾಬೆಲ್ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ವಾಸಿಸಿದ್ರು. ಉದಾಹರಣೆಗೆ ಯೆಹೆಜ್ಕೇಲನು ಕೆಬಾರ್ ನದಿ ತೀರದಲ್ಲಿ ಕೆಲವು ಯೆಹೂದ್ಯರ ಜೊತೆ ವಾಸಿಸಿದ್ದನು. (ಯೆಹೆ. 3:15) ಆದ್ರೆ ಕೆಲವು ಯೆಹೂದಿ ಕೈದಿಗಳು ಪಟ್ಟಣದಲ್ಲೇ ವಾಸಿಸಿದ್ರು. ಇವ್ರಲ್ಲಿ ಹೆಚ್ಚಿನವ್ರು “ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ” ಸೇರಿದವರಾಗಿದ್ರು.—ದಾನಿ. 1:3, 6; 2 ಅರ. 24:15.