ಪಾದಟಿಪ್ಪಣಿ
c ಉತ್ತರದ ರಾಜ ‘ಮಹಾ ಸಮುದ್ರ [ಮೆಡಿಟರೇನಿಯನ್] ಮತ್ತು ಅಂದವಾದ ದೇಶದ ಪವಿತ್ರ ಬೆಟ್ಟದ [ದೇವಜನರು ಆರಾಧನೆ ಮಾಡ್ತಿದ್ದ ದೇವಾಲಯ ಇದ್ದ ಸ್ಥಳದ] ಮಧ್ಯ ತನ್ನ ರಾಜಡೇರೆಗಳನ್ನ ಹಾಕ್ಕೊಳ್ತಾನೆ’ ಅಂತ ದಾನಿಯೇಲ 11:45 ತಿಳಿಸುತ್ತೆ. ಈ ರಾಜನು ದೇವಜನರ ಮೇಲೆ ಆಕ್ರಮಣ ಮಾಡ್ತಾನೆ ಅಂತ ಇದು ಸೂಚಿಸುತ್ತೆ.