ಪಾದಟಿಪ್ಪಣಿ d ಈಗಿನ ಕಾಲದ “ಅಶ್ಶೂರದವನು” ಆಕ್ರಮಣ ಮಾಡಿ ದೇವ ಜನರನ್ನ ಅಳಿಸಿ ಹಾಕೋಕೆ ಪ್ರಯತ್ನಿಸ್ತಾನೆ ಅಂತ ಬೈಬಲ್ ಹೇಳುತ್ತೆ. (ಮೀಕ 5:5) ದೇವಜನರ ಮೇಲೆ ಮಾಗೋಗಿನ ಗೋಗ, ಉತ್ತರದ ರಾಜ, ಭೂಮಿಯ ರಾಜರು ಮತ್ತು ಅಶ್ಶೂರದವನು ಆಕ್ರಮಣ ಮಾಡ್ತಾರೆ ಅಂತ ತಿಳಿಸಲಾಗಿದೆ. ಇವೆಲ್ಲವೂ ಒಂದೇ ಆಕ್ರಮಣವನ್ನ ಸೂಚಿಸುತ್ತಿರಬಹುದು.