ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

d  “ಅಂತ್ಯಕಾಲದ ವರೆಗೆ” ಎಂಬದನ್ನು “ಅಂತ್ಯಕಾಲದ ಸಮಯದಲ್ಲಿ” ಎಂದು ಅರ್ಥಮಾಡ ಸಾಧ್ಯವಿದೆ. ಇಲ್ಲಿ, “ವರೆಗೆ” ಎಂದು ಭಾಷಾಂತರವಾದ ಶಬ್ದವು ದಾನಿಯೇಲ 7:25ರ ಅರ್ಯಾಮಿಕ್‌ ಮೂಲಪಾಠದಲ್ಲಿ ಕಂಡುಬರುತ್ತದೆ ಮತ್ತು “ಸಮಯದಲ್ಲಿ” ಅಥವಾ “ಸಮಯಕ್ಕಾಗಿ” ಎಂಬರ್ಥವನ್ನು ಅಲ್ಲಿ ಕೊಡುತ್ತದೆ. 2 ಅರಸು 9:22, ಯೋಬ 20:5, ಮತ್ತು ನ್ಯಾಯಸ್ಥಾಪಕರು 3:26ರ ಹೀಬ್ರು ಮೂಲಪಾಠದಲ್ಲಿ ಈ ಶಬ್ದಕ್ಕೆ ಇದೇ ಅರ್ಥವಿದೆ. ಆದರೂ, ದಾನಿಯೇಲ 11:35ರ ಹೆಚ್ಚಿನ ಭಾಷಾಂತರಗಳಲ್ಲಿ ಅದು, “ವರೆಗೆ” ಎಂದು ತರ್ಜುಮೆಯಾಗಿದೆ, ಮತ್ತು ಇದು ಸರಿಯಾದ ತಿಳಿವಳಿಕೆಯಾಗಿದ್ದರೆ, ಆಗ “ಅಂತ್ಯಕಾಲದ” ಅರ್ಥವು ದೇವರ ಜನರ ತಾಳ್ಮೆಯ ಅಂತ್ಯಕಾಲವಾಗಿರಬೇಕು.—ಹೋಲಿಸಿರಿ “ಯುವರ್‌ ವಿಲ್‌ ಬಿ ಡನ್‌ ಆನ್‌ ಅರ್ಥ್‌,” ಪುಟ 286.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ