ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a  ಇದಕ್ಕೆ ಮುಂಚೆ, ಯಾಕೋಬನು ತನ್ನ ಕುಟುಂಬವನ್ನು ಕಾನಾನ್ಯರ ಪ್ರಭಾವದಿಂದ ಕಾಪಾಡಲು ದೃಢವಾದ ಹೆಜ್ಜೆಗಳನ್ನು ತೆಗೆದುಕೊಂಡಿದ್ದನೆಂಬುದನ್ನು ಗಮನಿಸಬೇಕು. ಅವನು ಕಟ್ಟಿದ ಯಜ್ಞವೇದಿಯ ಶೈಲಿಯು, ಅವನನ್ನು ತನ್ನ ಕಾನಾನ್ಯ ನೆರೆಯವರಿಂದ ನಿಸ್ಸಂದೇಹವಾಗಿ ಪ್ರತ್ಯೇಕಗೊಳಿಸಿತು. (ಆದಿಕಾಂಡ 33:20; ವಿಮೋಚನಕಾಂಡ 20:24, 25) ಅಷ್ಟಲ್ಲದೆ, ಅವನು ತನ್ನ ಗುಡಾರವನ್ನು ಶೆಕೆಮ್‌ ಪಟ್ಟಣದ ಹೊರಗೆ ಹಾಕಿಸಿಕೊಂಡು, ತನ್ನ ಸ್ವಂತ ನೀರಿನ ಸರಬರಾಯಿಯನ್ನು ಏರ್ಪಡಿಸಿಕೊಂಡನು. (ಆದಿಕಾಂಡ 33:18; ಯೋಹಾನ 4:6, 12) ಹೀಗೆ ದೀನಳಿಗೆ ತಾನು ಕಾನಾನ್ಯರ ಸಹವಾಸ ಮಾಡಬಾರದೆಂಬ ಯಾಕೋಬನ ಅಪೇಕ್ಷೆಯ ಕುರಿತ ಒಳ್ಳೆಯ ಅರಿವಿದ್ದಿರಬೇಕು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ