ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a  “ಈ ಸಂತತಿ” ಎಂಬ ಅಭಿವ್ಯಕ್ತಿಯಲ್ಲಿ, ನಿರ್ದೇಶಕ ಸರ್ವನಾಮ ಹೌಟಸ್‌ನ ಒಂದು ಪದರೂಪವು ಇಂಗ್ಲಿಷ್‌ ಪದ “ದಿಸ್‌ (ಈ)” ಎಂಬುದನ್ನು ಸರಿಯಾಗಿ ಹೋಲುತ್ತದೆ. ಸದ್ಯ ಮುಂದಿರುವ ಅಥವಾ ಮಾತಾಡುವವನ ಎದುರಿರುವ ಒಂದು ವಿಷಯಕ್ಕೆ ಅದು ಸೂಚಿಸಬಲ್ಲದು. ಎಕ್ಸಿಜೇಟಿಕಲ್‌ ಡಿಕ್‌ಷನರಿ ಆಫ್‌ ದ ನ್ಯೂ ಟೆಸ್ಟಮೆಂಟ್‌ (1991) ಗಮನಿಸುವುದು: “[ಹೌಟಸ್‌] ಎಂಬ ಪದವು ಒಂದು ಮುಂದಿರುವ ನಿಜತ್ವವನ್ನು ಸೂಚಿಸುತ್ತದೆ. ಹೀಗೆ [ಎಯೊನ್‌ ಹೌಟಸ್‌] ‘ಸದ್ಯ ಅಸ್ತಿತ್ವದಲ್ಲಿರುವ ಲೋಕ’ ಅಗಿದೆ. . . . ಮತ್ತು [ಜೆನೀಯ ಹೌಟೆ] ‘ಸದ್ಯ ಜೀವಿಸುತ್ತಿರುವ ಸಂತತಿ’ ಆಗಿದೆ. (ಉದಾ. ಮತ್ತಾ. 12:41f., 45; 24:34).” ಡಾ. ಜಾರ್ಜ್‌ ಬಿ. ವೈನರ್‌ ಬರೆಯುವುದು: “ಸರ್ವನಾಮ [ಹೌಟಸ್‌] ಕೆಲವೊಮ್ಮೆ ಸ್ಥಳೀಕವಾಗಿ ಸಮೀಪದ ನಾಮಪದಕ್ಕಲ್ಲ, ಹೆಚ್ಚು ದೂರದ ನಾಮಪದಕ್ಕೆ, ಯಾವುದು ಮುಖ್ಯ ವಿಷಯದಂತೆ, ಲೇಖಕನ ವಿಚಾರಗಳಿಗೆ ಮಾನಸಿಕವಾಗಿ ಅತಿ ಹತ್ತಿರವಾಗಿ, ಅತಿ ಸದ್ಯದ ವಿಷಯವಾಗಿದೆಯೇ ಅದಕ್ಕೆ ಸೂಚಿಸುತ್ತದೆ.”—ಏ ಗ್ರ್ಯಾಮರ್‌ ಆಫ್‌ ದಿ ಇಡಿಯಮ್‌ ಆಫ್‌ ದ ನ್ಯೂ ಟೆಸ್ಟಮೆಂಟ್‌, 7ನೆಯ ಆವೃತ್ತಿ, 1897.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ