ಪಾದಟಿಪ್ಪಣಿ
a ಇಸವಿ 1895ರಲ್ಲಿ ವಿಶದೀಕರಿಸಲ್ಪಟ್ಟಿರುವ, ಮೂಲಭೂತ ವಾದದ ಐದು ಅಂಶಗಳೆಂದು ಕರೆಯಲಾಗುವ ವಿಷಯಗಳು ಹೀಗಿದ್ದವು: “(1) ಶಾಸ್ತ್ರಗಳ ಸಂಪೂರ್ಣ ದೈವಪ್ರೇರಣೆ ಹಾಗೂ ತಪ್ಪಿಗವಕಾಶವಿಲ್ಲದಿರುವಿಕೆ; (2) ಯೇಸು ಕ್ರಿಸ್ತನ ದೈವಸ್ವಭಾವ; (3) ಯೇಸು ಕ್ರಿಸ್ತನ ನಿಷ್ಕಳಂಕ ಜನನ; (4) ಶಿಲುಬೆಯ ಮೇಲೆ ಕ್ರಿಸ್ತನ ಪ್ರತಿನಿಧ್ಯಾತ್ಮಕ ಪ್ರಾಯಶ್ಚಿತ್ತ; (5) ಕ್ರಿಸ್ತನ ದೈಹಿಕ ಪುನರುತ್ಥಾನ ಮತ್ತು ವೈಯಕ್ತಿಕ ಹಾಗೂ ಶಾರೀರಿಕ ಎರಡನೆಯ ಬರೋಣ.”—ಸ್ಟೂಡೀ ಡೀ ಟೇಓಲೋಸೀಆ (ದೇವತಾಶಾಸ್ತ್ರದ ಅಧ್ಯಯನಗಳು).