ಪಾದಟಿಪ್ಪಣಿ
a ಈ ಅಮೆರಿಕನ್ ಗುಂಪು, ಉರಿಯುತ್ತಿರುವ ಒಂದು ಶಿಲುಬೆಯನ್ನು ತನ್ನ ಚಿಹ್ನೆಯಾಗಿ ಉಪಯೋಗಿಸುವ ಮೂಲಕ, ಅತಿ ಆರಂಭದ ಗುಪ್ತ ಸಂಸ್ಥೆಗಳ ಕೆಲವು ಧಾರ್ಮಿಕ ಘಟಕಾಂಶಗಳನ್ನು ಇಟ್ಟುಕೊಂಡಿತು. ಗತಕಾಲದಲ್ಲಿ, ಅದು ರಾತ್ರಿಸಮಯದಲ್ಲಿ ದಾಳಿಗಳನ್ನು ನಡಿಸುತ್ತಿತ್ತು. ಅದರ ಸದಸ್ಯರು ನೀಳುಡುಪುಗಳ ಮತ್ತು ಬಿಳಿಯ ದುಪ್ಪಟ್ಟಿಗಳನ್ನು ಧರಿಸುತ್ತಿದ್ದರು ಮತ್ತು ತಮ್ಮ ಕ್ರೋಧವನ್ನು, ಕರಿಯರು, ಕ್ಯಾತೊಲಿಕರು, ಯೆಹೂದ್ಯರು, ವಿದೇಶೀಯರು, ಮತ್ತು ಸಂಘಟಿತ ದುಡಿಮೆಯ ವಿರುದ್ಧ ಕಾರುತ್ತಿದ್ದರು.