ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ಈ ಚರ್ಚೆಯು, ಯಾವ ಭಾಷೆಗಳಿಗೆ ಪ್ರಾಣ ಮತ್ತು ಆತ್ಮದ ವಿವಾದಾಂಶವನ್ನು ಸ್ಪಷ್ಟಗೊಳಿಸುವ ಸಾಮರ್ಥ್ಯವಿದ್ದು, ಹಾಗೆ ಮಾಡಲು ಭಾಷಾಂತರಕಾರರು ಆರಿಸಿಕೊಳ್ಳುವುದಿಲ್ಲವೊ ಆ ಭಾಷೆಗಳ ಮೇಲೆ ಕೇಂದ್ರೀಕರಿಸುತ್ತದೆ. ಕೆಲವೊಂದು ಭಾಷೆಗಳಲ್ಲಿ ಭಾಷಾಂತರಕಾರರು ಏನು ಮಾಡಬಲ್ಲರೊ, ಅದನ್ನು ಲಭ್ಯವಿರುವ ಶಬ್ದಭಂಡಾರವು ತೀವ್ರವಾಗಿ ಸೀಮಿತಗೊಳಿಸುತ್ತದೆ. ಆದರೆ, ಭಾಷಾಂತರಕಾರನು ನೆಫೆಶ್‌ಗಾಗಿ ವಿವಿಧ ಪದಗಳನ್ನು ಬಳಸಿದರೂ, ಇಲ್ಲವೆ ಅಶಾಸ್ತ್ರೀಯ ಅರ್ಥಗಳುಳ್ಳ ಒಂದು ಪದವನ್ನು ಅವನು ಉಪಯೋಗಿಸಿದರೂ, ಮೂಲ ಭಾಷೆಯ ಪದವಾದ ನೆಫೆಶ್‌, ಮಾನವರಿಗೆ ಹಾಗೂ ಪ್ರಾಣಿಗಳಿಗೆ ಅನ್ವಯವಾಗುತ್ತದೆ ಮತ್ತು ಉಸಿರಾಡುವ, ತಿನ್ನುವ ಮತ್ತು ಸಾಯಬಲ್ಲದ್ದನ್ನು ಪ್ರತಿನಿಧಿಸುತ್ತದೆ ಎಂದು ಪ್ರಾಮಾಣಿಕ ಧಾರ್ಮಿಕ ಉಪದೇಶಕರು ಆಗ ವಿವರಿಸುವರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ