ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ರೋಮ್‌ನಲ್ಲಿನ ತನ್ನ ಎರಡನೆಯ ಸೆರೆವಾಸದ ಸಮಯದಲ್ಲಿ, ಪೌಲನು ತಿಮೊಥೆಯನಿಗೆ “ಪುಸ್ತಕವನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ” ತರುವಂತೆ ಕೇಳಿಕೊಂಡನು. (2 ತಿಮೊಥೆಯ 4:13) ಸೆರೆಮನೆಯಲ್ಲಿರುವಾಗ ತಾನು ಅವುಗಳನ್ನು ಅಭ್ಯಾಸಿಸಸಾಧ್ಯವಾಗುವಂತೆ, ಹೀಬ್ರು ಶಾಸ್ತ್ರಗಳ ಕೆಲವು ಭಾಗಗಳಿಗಾಗಿ ಪೌಲನು ಕೇಳಿಕೊಳ್ಳುತ್ತಿದ್ದಿರಬಹುದು. “ಮುಖ್ಯವಾಗಿ ಚರ್ಮದ ಕಾಗದಗಳು” ಎಂಬ ವಾಕ್ಸರಣಿಯು, ಪಪೈರಸ್‌ನ ಸುರುಳಿಗಳು ಹಾಗೂ ಚರ್ಮಕಾಗದದ ಇತರ ಸುರುಳಿಗಳು—ಎರಡೂ—ಒಳಗೂಡಿದ್ದವೆಂಬುದನ್ನು ಸೂಚಿಸಬಹುದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ