ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ಆ ನಿಂದಾತ್ಮಕ ಲೇಖನವು ರಷ್ಯನ್‌ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ನಂತರ (15ನೆಯ ಪ್ಯಾರಗ್ರಾಫ್‌ನಲ್ಲಿ ಉಲ್ಲೇಖಿಸಲ್ಪಟ್ಟದ್ದು), ಯೆಹೋವನ ಸಾಕ್ಷಿಗಳು, ವಾರ್ತಾ ಮಾಧ್ಯಮಗಳ ವಾಗ್ವಾದಕ್ಕಾಗಿರುವ ರಷ್ಯನ್‌ ಫೆಡ್‌ರೇಷನ್‌ನ ಅಧ್ಯಕ್ಷರ ನ್ಯಾಯಾಂಗ ಸಭೆಗೆ ಅಪೀಲ್‌ ಮಾಡಿ, ಆ ಲೇಖನದಲ್ಲಿ ಕೊಡಲ್ಪಟ್ಟಿರುವ ಸುಳ್ಳು ಆಪಾದನೆಗಳನ್ನು ಪುನರ್ವಿಮರ್ಶಿಸುವಂತೆ ಮನವಿಮಾಡಿಕೊಂಡರು. ಈ ಮಾನನಷ್ಟಕರವಾದ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ, ಇತ್ತೀಚೆಗೆ ನ್ಯಾಯಾಲಯವು ಆ ವಾರ್ತಾಪತ್ರಿಕೆಯ ಮೇಲೆ ದಂಡ ವಿಧಿಸಿತು.—ಡಿಸೆಂಬರ್‌ 8, 1998ರ ಎಚ್ಚರ! ಪತ್ರಿಕೆಯ 26-7ನೆಯ ಪುಟಗಳನ್ನು ನೋಡಿರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ