ಪಾದಟಿಪ್ಪಣಿ
f ಕುರಿ ಮತ್ತು ಆಡುಗಳ ಸಾಮ್ಯದಲ್ಲಿ, ಮನುಷ್ಯಕುಮಾರನು ಮಹಾ ಸಂಕಟದ ಸಮಯದಲ್ಲಿ ಮಹಿಮಾಭರಿತನಾಗಿ ಬಂದು, ನ್ಯಾಯತೀರ್ಪು ಮಾಡುವುದಕ್ಕೆ ಕುಳಿತುಕೊಳ್ಳುತ್ತಾನೆ. ಜನರು ತನ್ನ ಅಭಿಷಿಕ್ತ ಸಹೋದರರಿಗೆ ನೀಡಿದ ಬೆಂಬಲದ ಆಧಾರದ ಮೇಲೆಯೇ ಅವನು ಅವರ ನ್ಯಾಯತೀರ್ಪು ಮಾಡುತ್ತಾನೆ. ಆದುದರಿಂದ, ಕ್ರಿಸ್ತನ ಎಲ್ಲ ಅಭಿಷಿಕ್ತ ಸಹೋದರರು ನ್ಯಾಯತೀರ್ಪು ಆರಂಭಿಸುವ ಬಹಳಷ್ಟು ಸಮಯದ ಮುಂಚೆಯೇ ಭೂಕ್ಷೇತ್ರವನ್ನು ಬಿಟ್ಟುಹೋಗಿರುವುದಾದರೆ, ನ್ಯಾಯತೀರ್ಪಿಗಾಗಿರುವ ಈ ಆಧಾರವು ಅರ್ಥಹೀನವಾಗಿರುವುದು.—ಮತ್ತಾಯ 25:31-46.