ಪಾದಟಿಪ್ಪಣಿ
b ಇಸ್ರಾಯೇಲಿನ ಮಹಾ ಯಾಜಕನಲ್ಲಿದ್ದಂತೆ ಯೇಸುವಿನಲ್ಲಿ ಪಾಪಗಳಿರಲಿಲ್ಲ. ಆದುದರಿಂದ, ಅವನಿಗೆ ಪ್ರಾಯಶ್ಚಿತ್ತ ಮಾಡುವ ಅಗತ್ಯವಿರಲಿಲ್ಲ. ಆದರೆ, ಅವನ ಜೊತೆ ಯಾಜಕರಲ್ಲಿ ಪಾಪಗಳಿದ್ದವು, ಯಾಕೆಂದರೆ ಅವರನ್ನು ಪಾಪಪೂರ್ಣ ಮಾನವಕುಲದಿಂದ ಆರಿಸಲಾಗಿತ್ತು.—ಪ್ರಕಟನೆ 5:9, 10.