ಪಾದಟಿಪ್ಪಣಿ
b ಯೋಸೇಫನ ಅಂತಿಮ ಉಲ್ಲೇಖವು, 12 ವರ್ಷ ಪ್ರಾಯದ ಯೇಸು ದೇವಾಲಯದಲ್ಲಿ ಕಂಡುಕೊಳ್ಳಲ್ಪಟ್ಟ ಘಟನೆಗೆ ಸಂಬಂಧಿಸಿದೆ. ಯೇಸುವಿನ ಶುಶ್ರೂಷೆಯ ಆರಂಭದಲ್ಲಿ, ಕಾನಾದಲ್ಲಿ ನಡೆದ ವಿವಾಹೋತ್ಸವಕ್ಕೆ ಯೋಸೇಫನು ಬಂದಿದ್ದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. (ಯೋಹಾನ 2:1-3) ಸಾ.ಶ. 33ರಲ್ಲಿ ಯಾತನಾ ಕಂಭಕ್ಕೇರಿಸಲ್ಪಟ್ಟ ಯೇಸು, ಮರಿಯಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಪ್ರಿಯ ಅಪೊಸ್ತಲನಾದ ಯೋಹಾನನಿಗೆ ವಹಿಸಿದನು. ಯೋಸೇಫನು ಇನ್ನೂ ಜೀವಂತನಾಗಿ ಇದ್ದಿದ್ದರೆ, ಯೇಸು ಖಂಡಿತವಾಗಿಯೂ ಹಾಗೆ ಮಾಡುತ್ತಿರಲಿಲ್ಲ.—ಯೋಹಾನ 19:26, 27.