ಪಾದಟಿಪ್ಪಣಿ
a ಆ ದಾಖಲೆಯನ್ನು ಬರೆದ ಸುಳ್ಳುಗಾರನು, ಯೇಸುವಿನ ಕೂದಲು, ಗಡ್ಡ ಹಾಗೂ ಕಣ್ಣಿನ ಬಣ್ಣವನ್ನು ಮಾತ್ರವಲ್ಲ, ಅವನ ಶಾರೀರಿಕ ತೋರಿಕೆಯನ್ನೂ ವರ್ಣಿಸುತ್ತಾನೆ. ಈ ಸುಳ್ಳು ದಾಖಲೆಯು, “ಯೇಸುವಿನ ತೋರಿಕೆಯ ಬಗ್ಗೆ ಚಿತ್ರಗಾರರ ಕೈಪಿಡಿಗಳಲ್ಲಿದ್ದ ವರ್ಣನೆಯನ್ನು ಸರ್ವಸಾಮಾನ್ಯವಾಗಿ ಅಂಗೀಕರಿಸುವಂತೆ ರಚಿಸಲ್ಪಟ್ಟಿತ್ತು” ಎಂದು ಬೈಬಲ್ ಭಾಷಾಂತರಕಾರರಾದ ಎಡ್ಗರ್ ಜೆ. ಗುಡ್‌ಸ್ಪೀಡ್ ವಿವರಿಸುತ್ತಾರೆ.