ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಸಿ. ಟಿ. ರಸಲರ ಮರಣದ ನಂತರ, ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಏಳನೇ ಸಂಪುಟವೆಂದು ಗೊತ್ತುಮಾಡಲ್ಪಟ್ಟಿದ್ದ ಒಂದು ಪ್ರಕಾಶನವು ಯೆಹೆಜ್ಕೇಲ ಮತ್ತು ಪ್ರಕಟನೆಯ ಪುಸ್ತಕಗಳ ಕುರಿತು ವಿವರಣೆಯನ್ನು ಕೊಡುವ ಪ್ರಯತ್ನದಲ್ಲಿ ತಯಾರಿಸಲ್ಪಟ್ಟಿತ್ತು. ಈ ಸಂಪುಟವು ಭಾಗಶಃ, ಈಗಾಗಲೇ ಆ ಬೈಬಲ್‌ ಪುಸ್ತಕಗಳ ಮೇಲೆ ರಸಲರು ಮಾಡಿದ ಹೇಳಿಕೆಗಳ ಮೇಲೆ ಆಧರಿಸಲ್ಪಟ್ಟಿತ್ತು. ಹಾಗಿದ್ದರೂ, ಆ ಪ್ರವಾದನೆಗಳ ಅರ್ಥವನ್ನು ಪ್ರಕಟಪಡಿಸುವ ಸಮಯವು ಇನ್ನೂ ಬಂದಿರಲಿಲ್ಲ. ಮತ್ತು ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಆ ಸಂಪುಟದಲ್ಲಿ ನೀಡಲಾದ ವಿವರಣೆಯು ಅಸ್ಪಷ್ಟವಾಗಿತ್ತು. ಮುಂದಿನ ವರ್ಷಗಳಲ್ಲಿ, ಯೆಹೋವನ ಅಪರಿಮಿತ ದಯೆ ಮತ್ತು ಲೋಕ ರಂಗದಲ್ಲಾಗುತ್ತಿದ್ದ ಬೆಳವಣಿಗೆಗಳು ಆ ಪ್ರವಾದನಾ ಪುಸ್ತಕಗಳ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ವಿವೇಚಿಸಿ ತಿಳಿದುಕೊಳ್ಳಲು ಕ್ರೈಸ್ತರಿಗೆ ಸಾಧ್ಯಮಾಡಿವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ