ಪಾದಟಿಪ್ಪಣಿ
b ಹೀಬ್ರು ಭಾಷೆಯು ಸ್ವರಾಕ್ಷರಗಳಿಲ್ಲದ ಒಂದು ಭಾಷೆಯಾಗಿದೆ. ಪೂರ್ವಾಪರಕ್ಕನುಸಾರ ಓದುಗನಿಂದ ಸ್ವರಾಕ್ಷರಗಳು ಸೇರಿಸಲ್ಪಡುತ್ತವೆ. ಒಂದುವೇಳೆ ಪೂರ್ವಾಪರವನ್ನು ಅಲಕ್ಷಿಸುವಲ್ಲಿ, ಬೇರೆ ಬೇರೆ ಸ್ವರಾಕ್ಷರಗಳನ್ನು ಸೇರಿಸುವ ಮೂಲಕ ಆ ಪದದ ಅರ್ಥವು ಸಂಪೂರ್ಣವಾಗಿ ಬದಲಾಯಿಸಲ್ಪಡಸಾಧ್ಯವಿದೆ. ಇಂಗ್ಲಿಷ್ ಭಾಷೆಯಲ್ಲಿ ನಿಗದಿತ ಸ್ವರಾಕ್ಷರಗಳಿವೆ. ಆದುದರಿಂದ, ಅಂತಹ ಒಂದು ಶಬ್ದವನ್ನು ಹುಡುಕುವುದು ತುಂಬ ಕಷ್ಟಕರವಾಗಿರುತ್ತದೆ ಮತ್ತು ನಿರ್ಬಂಧವನ್ನು ಉಂಟುಮಾಡುತ್ತದೆ.