ಪಾದಟಿಪ್ಪಣಿ
a ನಾವು ಉಪಯೋಗಿಸುವ ಸತ್ಯವೇದ ಬೈಬಲು ಈ ವಚನವನ್ನು ಹೀಗೆ ತರ್ಜುಮೆ ಮಾಡುತ್ತದೆ: “ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ.” ದ ಕಂಟೆಂಪರರಿ ಇಂಗ್ಲಿಷ್ ವರ್ಷನ್ ಹೀಗೆ ಹೇಳುತ್ತದೆ: “ಭೂಮಿಯಲ್ಲಿರುವ ಸಕಲ ಜನರೇ, ಕರ್ತನಿಗೆ ಸ್ತುತಿಗಳನ್ನು ಹಾಡಿರಿ.” “ನೂತನಭೂಮಂಡಲ” ಎಂದು ಹೇಳುವ ಮೂಲಕ ಯೆಶಾಯನು ಸ್ವದೇಶದಲ್ಲಿದ್ದ ದೇವಜನರನ್ನು ಸೂಚಿಸುತ್ತಿದ್ದನೆಂಬ ಅರ್ಥಕ್ಕೆ ಇದು ಹೊಂದಿಕೆಯಲ್ಲಿದೆ.