ಪಾದಟಿಪ್ಪಣಿ
b ಲಂಚ ಮತ್ತು ಬಕ್ಷೀಸಿನ ನಡುವೆ ವ್ಯತ್ಯಾಸವಿದೆಯೆಂಬುದು ನಿಜವೇ. ನ್ಯಾಯವನ್ನು ತಿರುಚಲಿಕ್ಕಾಗಿ ಅಥವಾ ಬೇರೆ ಅಪ್ರಾಮಾಣಿಕ ವಿಷಯಗಳಿಗಾಗಿ ಲಂಚವು ಕೊಡಲಾಗುತ್ತದೆ. ಆದರೆ ಬಕ್ಷೀಸು, ಸಲ್ಲಿಸಲ್ಪಟ್ಟ ಸೇವೆಗಳಿಗಾಗಿ ತೋರಿಸುವ ಗಣ್ಯತೆಯ ಅಭಿವ್ಯಕ್ತಿಯಾಗಿದೆ. ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ಅಕ್ಟೋಬರ್ 1, 1986ರ ಸಂಚಿಕೆಯಲ್ಲಿ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನದಲ್ಲಿ ಇದನ್ನು ಚರ್ಚಿಸಲಾಗಿದೆ.