ಪಾದಟಿಪ್ಪಣಿ
b “ನರಕ” ಎಂಬ ಪದವು, ಹೀಬ್ರು ಪದವಾದ ಶಿಯೋಲ್ ಮತ್ತು ಗ್ರೀಕ್ ಪದವಾದ ಹೇಡಿಸ್‌ನ ತರ್ಜುಮೆಯಾಗಿದೆ ಮತ್ತು ಇವೆರಡೂ ಶಬ್ದಗಳ ಅರ್ಥ “ಸಮಾಧಿ” ಎಂದಾಗಿದೆ. ಹೀಗೆ, ಕಿಂಗ್ ಜೇಮ್ಸ್ ವರ್ಷನ್‌ನ ಇಂಗ್ಲಿಷ್ ತರ್ಜುಮೆಗಾರರು ಶಿಯೋಲ್ ಅನ್ನು 31 ಬಾರಿ “ನರಕ” ಎಂಬುದಾಗಿ ತರ್ಜುಮೆಮಾಡಿದ್ದಾರೆ, ಮತ್ತು ಅದೇ ಪದವನ್ನು 31 ಬಾರಿ “ಸಮಾಧಿ” ಎಂಬುದಾಗಿ ಉಲ್ಲೇಖಿಸಿದ್ದಾರೆ ಮತ್ತು 3 ಬಾರಿ “ಗುಂಡಿ” ಎಂಬುದಾಗಿ ತಿಳಿಸಿದ್ದಾರೆ. ಹೀಗೆ ಈ ಎಲ್ಲ ಪದಗಳು ಮೂಲತಃ ಒಂದೇ ಅರ್ಥವನ್ನು ಕೊಡುತ್ತವೆ ಎಂಬುದು ಈ ತರ್ಜುಮೆಗಳಿಂದ ಸ್ಪಷ್ಟವಾಗುತ್ತದೆ.