ಪಾದಟಿಪ್ಪಣಿ
a ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಕಳ್ಳನು ತಾನು ಕದ್ದದ್ದಕಿಂತ ಎರಡರಷ್ಟು, ನಾಲ್ಕರಷ್ಟು ಅಥವಾ ಐದರಷ್ಟು ಹಿಂದೆ ಕೊಡಬೇಕಾಗಿತ್ತು. (ವಿಮೋಚನಕಾಂಡ 22:1-4) “ಏಳರಷ್ಟು” ಎಂಬ ಶಬ್ದವು, ಪೂರ್ಣ ರೀತಿಯ ಜುಲ್ಮಾನೆಯನ್ನು, ಅಂದರೆ ಅವನು ಕದ್ದದ್ದಕ್ಕಿಂತ ಅನೇಕ ಪಟ್ಟು ಹೆಚ್ಚನ್ನು ಸೂಚಿಸಬಹುದು.