ಪಾದಟಿಪ್ಪಣಿ
b ದೇವರೊಂದಿಗಿನ ಸಂಬಂಧವು ಮನುಷ್ಯರ ನಡುವಣ ಸಂಬಂಧಕ್ಕಿಂತ ಭಿನ್ನವಾಗಿದೆ. ಆತನೊಂದಿಗಿನ ಸಂಬಂಧಕ್ಕೆ ಆಧಾರವು, ಆತನ ಅಸ್ತಿತ್ವದಲ್ಲಿ ನಂಬಿಕೆಯಿಡುವುದೇ ಆಗಿದೆ. (ಇಬ್ರಿಯ 11:6) ದೇವರಲ್ಲಿ ಬಲವಾದ ನಂಬಿಕೆಯನ್ನು ಬೆಳೆಸುವುದರ ಕುರಿತಾದ ಒಂದು ಸಂಪೂರ್ಣ ಚರ್ಚೆಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಪ್ರಕಾಶಿಸಿರುವ ನಿಮ್ಮ ಕುರಿತಾಗಿ ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್) ಎಂಬ ಪುಸ್ತಕವನ್ನು ಓದಿರಿ.