ಪಾದಟಿಪ್ಪಣಿ
b ಕೆಲವು ರತಿರವಾನಿತ ರೋಗಗಳು ಕಾಳಿಜ (ಪಿತ್ತಜನಕಾಂಗ)ಕ್ಕೆ ಹಾನಿಯನ್ನು ಉಂಟುಮಾಡುತ್ತವೆ. ಉದಾಹರಣೆಗೆ, ಸಿಫಿಲಿಸ್ ರೋಗವು ಉಲ್ಬಣಗೊಂಡಿರುವ ರೋಗಿಗಳಲ್ಲಿ, ಬ್ಯಾಕ್ಟೀರಿಯ ಜೀವಿಗಳು ಪಿತ್ತಜನಕಾಂಗವನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತವೆ. ಮತ್ತು ಗಾನೊರೀಯ ರೋಗಕ್ಕೆ ಕಾರಣವಾಗಿರುವ ಜೀವಿಯು, ಪಿತ್ತಜನಕಾಂಗದ ಉರಿಯೂತವನ್ನು ಉಂಟುಮಾಡಬಲ್ಲವು.