ಪಾದಟಿಪ್ಪಣಿ
b ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವ “ಸ್ಲವಾನಿಕ್” ಎಂಬ ಪದವು, ಸಿರಿಲ್ ಮತ್ತು ಮೆಥೊಡ್ಯಸ್ ತಮ್ಮ ಧರ್ಮಪ್ರಚಾರ ಮತ್ತು ಸಾಹಿತ್ಯಿಕ ಕೆಲಸಕ್ಕಾಗಿ ಬಳಸಿದ ಸ್ಲಾವ್ ಉಪಭಾಷೆಯಾಗಿತ್ತು. ಇಂದು ಕೆಲವರು “ಹಳೆಯ ಸ್ಲವಾನಿಕ್” ಅಥವಾ “ಹಳೆಯ ಚರ್ಚು ಸ್ಲವಾನಿಕ್” ಎಂಬ ಪದಗಳನ್ನು ಉಪಯೋಗಿಸುತ್ತಾರೆ. ಸಾ.ಶ. ಒಂಬತ್ತನೆಯ ಶತಮಾನದಲ್ಲಿ, ಸ್ಲಾವ್ ಜನರು ಯಾವುದೇ ಒಂದು ಸಾಮಾನ್ಯ ಭಾಷೆಯನ್ನು ಮಾತಾಡುತ್ತಿರಲಿಲ್ಲವೆಂದು ಭಾಷಾಪಂಡಿತರು ಒಪ್ಪಿಕೊಳ್ಳುತ್ತಾರೆ.