ಪಾದಟಿಪ್ಪಣಿ
b “ವಿವೇಕ” ಎಂಬ ಈ ಹೀಬ್ರು ಪದವು ಯಾವಾಗಲೂ ಸ್ತ್ರೀಲಿಂಗದಲ್ಲಿ ಪ್ರಯೋಗಿಸಲ್ಪಡುವುದು ದೇವರ ಪುತ್ರನನ್ನು ಪ್ರತಿನಿಧಿಸಲು ಉಪಯೋಗಿಸುವುದರಲ್ಲಿ ಅಸಂಗತವಾಗಿರುವುದಿಲ್ಲ. “ದೇವರು ಪ್ರೀತಿಸ್ವರೂಪಿ” ಎಂಬ ಅಭಿವ್ಯಕ್ತಿಯಲ್ಲಿ “ಪ್ರೀತಿ” ಎಂಬ ಗ್ರೀಕ್ ಪದವು ಸಹ ಸ್ತ್ರೀಲಿಂಗವಾಗಿದೆ. (1 ಯೋಹಾನ 4:8) ಆದರೂ ಅದು ದೇವರನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ.