ಪಾದಟಿಪ್ಪಣಿ
a ಹಾಸ್ಪಿಟಲ್ ಇನ್‌ಫರ್‌ಮೇಷನ್ ಸರ್ವಿಸಸ್ (ಏಚ್‌ಐಎಸ್), ಲೋಕದಾದ್ಯಂತವಿರುವ ಹಾಸ್ಪಿಟಲ್ ಲಿಯೆಸನ್ ಕಮಿಟಿಗಳ ನೆಟ್‌ವರ್ಕ್ ಅನ್ನು ನಿರ್ವಹಿಸುತ್ತದೆ. ಈ ಕಮಿಟಿಗಳಲ್ಲಿ ಕ್ರೈಸ್ತ ಸ್ವಯಂಸೇವಕರು ಇದ್ದಾರೆ ಮತ್ತು ವೈದ್ಯರ ಹಾಗೂ ಸಾಕ್ಷಿ ರೋಗಿಗಳ ಮಧ್ಯೆ ಸಹಕಾರವನ್ನು ಹೆಚ್ಚಿಸಲು ಇವರನ್ನು ತರಬೇತುಗೊಳಿಸಲಾಗುತ್ತದೆ. 200ಕ್ಕಿಂತಲೂ ಅಧಿಕ ದೇಶಗಳಲ್ಲಿ, 1,400ಕ್ಕಿಂತಲೂ ಹೆಚ್ಚಿನ ಹಾಸ್ಪಿಟಲ್ ಲಿಯೆಸನ್ ಕಮಿಟಿಗಳು, ರೋಗಿಗಳಿಗೆ ಬೇಕಾದ ನೆರವನ್ನು ನೀಡುತ್ತಿವೆ.