ಪಾದಟಿಪ್ಪಣಿ
a ಆರಂಭದಲ್ಲಿ, ಆಸಕ್ತ ಜನರ ಗುಂಪುಗಳು ಒಟ್ಟುಗೂಡಬಹುದಾದ ಸ್ಥಳಗಳಲ್ಲಿ ಅಭ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಬೇಗನೆ, ಒಬ್ಬೊಬ್ಬ ವ್ಯಕ್ತಿಯೊಂದಿಗೂ, ಕುಟುಂಬಗಳೊಂದಿಗೂ ಅಭ್ಯಾಸಗಳನ್ನು ನಡೆಸಲಾಯಿತು.—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕದ 574ನೇ ಪುಟವನ್ನು ನೋಡಿರಿ.