ಪಾದಟಿಪ್ಪಣಿ
a ಒಂದನೆಯ ಪೇತ್ರ 4:3ರಲ್ಲಿರುವ ಗ್ರೀಕ್ ಪಾಠದ ಅಕ್ಷರಾರ್ಥವು, “ನ್ಯಾಯವಲ್ಲದ ವಿಗ್ರಹಾರಾಧನೆಗಳು” ಎಂದಾಗಿದೆ. ಈ ವಾಕ್ಸರಣಿಯನ್ನು, “ಕಾನೂನುಬಾಹಿರ ವಿಗ್ರಹಾರಾಧನೆ,” “ವಿಗ್ರಹಗಳ ನಿಷೇಧಿತ ಆರಾಧನೆ,” ಮತ್ತು “ಕಾನೂನನ್ನು ಉಲ್ಲಂಘಿಸುವ ವಿಗ್ರಹಾರಾಧನೆಗಳು” ಎಂಬಂಥ ವಿವರಣಾತ್ಮಕ ಪದಗಳಲ್ಲಿ ಇಂಗ್ಲಿಷ್ ಬೈಬಲ್‌ಗಳಲ್ಲಿ ಭಿನ್ನಭಿನ್ನವಾಗಿ ಭಾಷಾಂತರಿಸಲಾಗಿದೆ.