ಪಾದಟಿಪ್ಪಣಿ
c ಏಲಾಮ್, ಶಿನಾರಿನಲ್ಲಿ ಅಂತಹ ಪ್ರಭಾವವನ್ನು ಎಂದೂ ಹೊಂದಿರಲಿಲ್ಲ ಮತ್ತು ಕೆದೊರ್ಲಗೋಮರನ ದಾಳಿಯ ಕುರಿತಾದ ವೃತ್ತಾಂತವು ಸುಳ್ಳಾಗಿದೆ ಎಂದು ಒಮ್ಮೆ ಟೀಕಾಕಾರರು ವಾದಿಸಿದರು. ಆದರೆ ಬೈಬಲ್ ವೃತ್ತಾಂತವನ್ನು ಬೆಂಬಲಿಸುವ ಪ್ರಾಕ್ತನಶಾಸ್ತ್ರದ ಪುರಾವೆಯ ಕುರಿತಾದ ಚರ್ಚೆಗಾಗಿ, ಜುಲೈ 1, 1989ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ 4-7ನೆಯ ಪುಟಗಳನ್ನು ನೋಡಿರಿ.